ಕ್ರಿಕೆಟ್ ವಿಚಾರದಲ್ಲಿ ನನಗೆ ಯಾವತ್ತಿಗೂ ತಂಡವೇ ಮುಖ್ಯ. ತಂಡದ ಗೆಲುವಿಗೋಸ್ಕರ ನಾನು ಎಷ್ಟೇ ಶ್ರಮವನ್ನಾದರೂ ವ್ಯಯಿಸಬಲ್ಲೆ ಎಂದಿರುವ ಟೀಮ್ ಇಂಡಿಯಾ ನಾಯಕ, ಅವಶ್ಯಕತೆ ಬಿದ್ದರೆ ಒಂದೇ ಓವರ್ ನಲ್ಲಿ 6 ಡೈವ್ ಗಳನ್ನು ಬೇಕಾದರೆ ಹೊಡೆಯಬಲ್ಲೆ ಎಂದಿದ್ದಾರೆ.
I always have a team in cricket. Team India captain says he can spend any effort on the team's win, and if necessary, he can hit 6 dives in one over.